Ep 04-ವೃತ್ತಿಜೀವನ ಆಯ್ಕೆ, ಉದ್ಯೋಗ ನಷ್ಟ Career Choice /Job Loss| Questions about Life| cover art

Ep 04-ವೃತ್ತಿಜೀವನ ಆಯ್ಕೆ, ಉದ್ಯೋಗ ನಷ್ಟ Career Choice /Job Loss| Questions about Life|

Ep 04-ವೃತ್ತಿಜೀವನ ಆಯ್ಕೆ, ಉದ್ಯೋಗ ನಷ್ಟ Career Choice /Job Loss| Questions about Life|

Listen for free

View show details

About this listen

ಜೀವನದ ಕುರಿತು ಪ್ರಶ್ನೆಗಳು ಎಂಬ ಕಾರ್ಯಕ್ರಮಕ್ಕೆ ಸ್ವಾಗತ. ಇದು ಪ್ರತಿ ಮಂಗಳವಾರ ಪ್ರಸಾರವಾಗುವ ಕಾರ್ಯಕ್ರಮವಾಗಿದ್ದು, ನಮ್ಮ ದೈನಂದಿನ ಜೀವನದಲ್ಲಿ ಎದುರಾಗುವ ಪ್ರಮುಖ ವಿಷಯಗಳಿಗೆ ಅಗತ್ಯವಾದ ಒಳನೋಟಗಳು ಹಾಗೂ ಉಪಯುಕ್ತ ಉತ್ತರಗಳನ್ನು ಹಂಚಿಕೊಳ್ಳುತ್ತದೆ.

ಈ ಸಂಚಿಕೆಯಲ್ಲಿ ‘ವೃತ್ತಿ ಆಯ್ಕೆ ಮತ್ತು ಉದ್ಯೋಗ ನಷ್ಟ’ ಕುರಿತು ಇರುವ ಪ್ರಶ್ನೆಗಳನ್ನೊಳಗೊಂಡಿದೆ. ಈ ಕಾರ್ಯಕ್ರಮವು ನಿಮಗೆ ಜಾಣ್ಮೆಯುತವಾದ ವೃತ್ತಿ ಆಯ್ಕೆಯನ್ನು ಮಾಡಲು ಸಹಾಯ ಮಾಡುವುದಲ್ಲದೆ, ಉದ್ಯೋಗ ನಷ್ಟವಾದ ಸಂದರ್ಭದಲ್ಲಿ ದೇವರು ನಿಮ್ಮ ಜೀವನಕ್ಕಾಗಿ ಹೊಂದಿರುವ ಯೋಜನೆಗೆ ಅನುಗುಣವಾಗಿ ಲಭ್ಯವಿರುವ ಆಯ್ಕೆಗಳನ್ನು ಅನ್ವೇಷಿಸಲು ಮಾರ್ಗದರ್ಶನ ನೀಡುತ್ತದೆ. ಈ ಸಂಚಿಕೆಯಲ್ಲಿ ನಿರೂಪಕಿ ವಿದ್ಯಾ ಮತ್ತು ಸಹ-ನಿರೂಪಕ ಏನೋಷ್ ಅವರು ನಿಮ್ಮ ಜೀವನದಲ್ಲಿ ಬರುವ ಪ್ರಶ್ನೆಗಳನ್ನು ಕುರಿತು ಚರ್ಚಿಸುತ್ತಾರೆ.

Spotify app ನಲ್ಲಿ QAL ಕನ್ನಡ ಪಾಡ್‌ಕಾಸ್ಟ್ ಅನ್ನು ಕೇಳುವುದನ್ನು ಮರೆಯಬೇಡಿ.”

#questionsaboulifekannada #podcast #kannada #questions #life

No reviews yet