Mara Gida Balli cover art

Mara Gida Balli

Preview
Free with 30-day trial
Prime logo New to Audible Prime Member exclusive:
2 credits with free trial
1 credit a month to use on any title to download and keep
Listen to anything from the Plus Catalogue—thousands of Audible Originals, podcasts and audiobooks
Download titles to your library and listen offline
₹199.00 per month after 30-day trial. Cancel anytime.

Mara Gida Balli

Written by: ವೈದೇಹಿ
Narrated by: Nayana Kashyap
Free with 30-day trial

₹199.00 per month after 30-day trial. Cancel anytime.

Buy Now for ₹546.23

Buy Now for ₹546.23

'ಹಲವು ವರ್ಷಗಳಲ್ಲಿ ಬರೆದ ಈ ಹದಿನಾಲ್ಕು ಕಥೆಗಳು, ಅತ್ಯಂತ ಪ್ರಾಮಾಣಿಕವಾದ ಅನಾತುರದ ದೃಢ ಹೆಜ್ಜೆಗಳಲ್ಲಿ ಲೇಖಕಿ ಬಹು ಸಹಜವಾಗಿ ಬೆಳೆಯುತ್ತ ಬಂದುದನ್ನುಸ್ಫುಟವಾಗಿ ಮನಗಾಣಿಸಿಕೊಡುತ್ತವೆ. ಅನುಭವಗಳನ್ನು ಕಥಾರೂಪದಲ್ಲಿ ಹರಳುಗಟ್ಟಿಸಿಕೊಳ್ಳುವ ಪ್ರಯತ್ನದ ಜತೆಜತೆಗೇ, ಕಥೆಕಟ್ಟುವ ಚಾತುರ್ಯಕ್ಕೇ ಬಲಿಗೊಟ್ಟು ಕೊಳ್ಳದೆ, ಕಥೆಯ ಸೆರೆಯಿಂದ ಬಿಡಿಸಿಕೊಳ್ಳಲೂ ಹವಣೆಸುವಂಥ ಬಿಗುಪಿನ ಹದ; ತನ್ನದೇ ಸಾಚಾ ಅನುಭವಗಳನ್ನು, ಇವು ಕ್ಷುಲ್ಲಕವೆನಿಸಿಯಾವೋ ಎಂಬ ಸಂದೇಹ ಸಂಕೋಚಗಳಿಂದ ಬಾಧಿತವಾಗದೆ, ನಿಷ್ಠೆಯಿಂದ ಆಧರಿಸುವ ಹಾಗೂ ಈ ಸ್ವಂತಿಕೆಯ ಮಿತಿಯಲ್ಲೇ ತನ್ನತನವನ್ನು ಮೀರಿಕೊಳ್ಳಲು ಪ್ರಯತ್ನಿಸುವ ಸೃಜನಪ್ರಜ್ಞೆ - ಮುಂತಾಗಿ ಹಲವು ಅಪರೂಪದ ಗುಣಗಳ ಬೆಳೆವಣಿಗೆಯನ್ನು ಈ ಸಂಕಲನದಲ್ಲಿ ಕಾಣಬಹುದು. ಇಲ್ಲಿನ ಕಥೆಗಳ ಮಂದ್ರಶ್ರುತಿಯ ಸೊಬಗು ಗದ್ದಲವಿಲ್ಲದೆ ಸೆಳೆಯುವಂಥದು.' - ಕೆ ವಿ ಸುಬ್ಬಣ್ಣ A short story collection of stories written across years by Vaidehi©2021 Storyside IN (P)2021 Storyside IN Anthologies & Short Stories Short Stories
adbl_web_anon_alc_button_suppression_t1
No reviews yet