Krishnaamruta cover art

Krishnaamruta

Krishnaamruta

Written by: Maadhavapriya (Prajwal Bharadwaj)
Listen for free

About this listen

Follow me on https://youtube.com/@PrajwalBharadwajN https://www.instagram.com/maadhavapriya ಕೃಷ್ಣಾಮೃತ - ದೇವೋತ್ತಮ ಪರಮ ಪುರುಷನಾದ ಶ್ರೀ ಕೃಷ್ಣನನ್ನು ನೆನೆಯುತ್ತ ಸನಾತನ ಧರ್ಮದ ದಿವ್ಯ ಅಮೃತವನ್ನು ಕಥೆಗಳ ಮೂಲಕ, ಸದ್ವಿಚಾರಗಳ ಮೂಲಕ ಎಲ್ಲರಿಗೂ ಹಂಚುವ ಒಂದು ಪ್ರಯತ್ನ. ಇಲ್ಲಿ ಹೇಳಲಾಗಿರುವ ಕಥೆಗಳು ಮಹಾಭಾರತ, ರಾಮಾಯಣ, ಭಗವದ್ಗೀತೆ, ಭಾಗವತ ಮತ್ತು ಇನ್ನಿತರ ದಿವ್ಯ ಗ್ರಂಥಗಳು, ಧಾರ್ಮಿಕ ಪುಸ್ತಕಗಳು, ಅಂತರ್ಜಾಲದಲ್ಲಿ ಸಿಕ್ಕ ವಿಷಯಗಳು, ಅನೇಕ ಭಕ್ತರು, ವಿಚಾರವಾದಿಗಳು, ಜನಪದರು ಹಂಚಿಕೊಂಡಿರುವ ವಿಷಯಗಳ ಮೇಲೆ ಆಧಾರಿತವಾಗಿದೆ. ಯಾವುದೇ ವ್ಯಕ್ತಿ, ಸಮುದಾಯ, ಧರ್ಮ, ಮತ, ಜಾತಿ, ಪಂಗಡ, ವರ್ಣ, ಪ್ರದೇಶ, ಜನಾಂಗ, ಲಿಂಗ, ಭಾಷೆ, ವೈಚಾರಿಕತೆ, ಭಾವನೆಗಳಿಗೆ ಧಕ್ಕೆ ತರುವ ಅಥವಾ ಮನ ನೋಯಿಸುವ ಉದ್ದೇಶ ಹೊಂದಿರುವುದಿಲ್ಲ.Maadhavapriya (Prajwal Bharadwaj) Hinduism Spirituality
Episodes
  • Swarna Gowri Vrata Kathe
    Sep 6 2024

    ಸ್ವರ್ಣಗೌರೀ ವ್ರತಕಥೆ

    Show More Show Less
    6 mins
  • Stories of Raksha Bandhan - Krishnaamruta - Maadhavapriya
    Aug 19 2024
    ರಕ್ಷಾಬಂಧನದ ಮಹತ್ವ - ಕೃಷ್ಣಾಮೃತ
    Show More Show Less
    7 mins
  • Krishnaamruta Ep14 Prathama Shayani Ekadashi Taptamudradharane Maadhavapriya
    Jul 17 2024
    Krishnaamruta Ep14 Prathama Shayani Ekadashi Taptamudradharane Maadhavapriya
    Show More Show Less
    5 mins
No reviews yet