ಜೀವನದ ಕುರಿತ ಪ್ರಶ್ನೆಗಳು - Questions about Life Podcast cover art

ಜೀವನದ ಕುರಿತ ಪ್ರಶ್ನೆಗಳು - Questions about Life Podcast

ಜೀವನದ ಕುರಿತ ಪ್ರಶ್ನೆಗಳು - Questions about Life Podcast

Listen for free

View show details

About this listen

"ಜೀವನದ ಕುರಿತ ಪ್ರಶ್ನೆಗಳು" ಎಂಬ ಕಾರ್ಯಕ್ರಮಕ್ಕೆ ನಿಮ್ಮನ್ನು ಸ್ವಾಗತಿಸುತ್ತಿದ್ದೇನೆ . ನಾವು ಪ್ರತಿ ದಿನ ಎದುರಿಸುವ ಜೀವನದ ವಿಷಯಗಳಿಗೆ ಸಂಬಂಧಿಸಿದ ಮಹತ್ವದ ಒಳನೋಟಗಳು ಮತ್ತು ಪ್ರಾಯೋಗಿಕ ಉತ್ತರಗಳನ್ನು ಇಲ್ಲಿ ಹಂಚಿಕೊಳ್ಳುತ್ತೇವೆ.ವೈಯಕ್ತಿಕ ಹೋರಾಟಗಳು,ಕುಟುಂಬ ಸವಾಲುಗಳು, ಮತ್ತು ಸಂಬಂಧಗಳ ವಿಷಯಗಳವರೆಗೆ ಈ ಕಾರ್ಯಕ್ರಮವು ನಮ್ಮ ನೈಜ ಅನುಭವಗಳನ್ನು ಸ್ಪರ್ಶಿಸುತ್ತವೆ. ಪ್ರತಿ ವಾರವು ದೇವರು ನಮ್ಮ ದೈನಂದಿನ ಜೀವನದಲ್ಲಿ ಕಾರ್ಯನಿರ್ವಹಿಸುತ್ತಿದ್ದಾನೆ ಹಾಗೂ ಭರವಸೆ ,ದಿಕ್ಕು ತೋರಿಕೆಯನ್ನು ನೀಡುತ್ತಿದ್ದಾನೆ ಎಂಬುದನ್ನು ನಮಗೆ ನೆನಪಿಸುತ್ತದೆ.

ದಯವಿಟ್ಟು ನಮಗೆ ಕರೆ ಮಾಡಿ: +91 99026 06453, ಅಥವಾ +91 63642 52164 ಅಥವಾ info@febaonline.org ಗೆ ಇ-ಮೇಲ್ ಮಾಡಬಹುದು.”

No reviews yet