Shashank Baje ಮತ್ತು ಬಣ್ಣದ ಮಾತು cover art

Shashank Baje ಮತ್ತು ಬಣ್ಣದ ಮಾತು

Shashank Baje ಮತ್ತು ಬಣ್ಣದ ಮಾತು

Written by: Shashank Baje
Listen for free

LIMITED TIME OFFER | Get 2 Months for ₹5/month

About this listen

ಇಂತದ್ದೇ ಟಾಪಿಕ್ ಬಗ್ಗೆ ಪಾಡ್ ಕಾಸ್ಟ್ ಮಾಡ್ತೀನಿ ಅಂತ ಮಾತ್ರ ಹೇಳೋಕಾಗಲ್ಲ. ಹಾಗೇ-ಹೀಗೆ, ಮೇಲೆ-ಕೆಳಗೆ, ಆಚೆ-ಈಚೆ ನೋಡ್ತಾ ಇರೋವಾಗ ಎನಾದ್ರು ಇಂಟರೆಸ್ಟಿಂಗ್ ಅಂತ ಕಂಡರೆ ಅದಕ್ಕೊಂದಿಷ್ಟು ಬಣ್ಣ ಹಚ್ಚಿ ಒಂದಿಷ್ಟು ಸುಣ್ಣ ಸೇರಿಸಿ ಹೇಳ್ತೀನಿ ಈ ನಿಮ್ಮ ಶಶಾಂಕ್ ಬಜೆ.Shashank Baje Social Sciences
Episodes
  • Hagia Sophia: ರಾಜಕೀಯದ ಪಥಗಳ ನಡುವೆ ಭವ್ಯತೆಗೆ ಕಾಯುವ ಸಾಂಸ್ಕೃತಿಕ ಇತಿಹಾಸ
    Sep 3 2020

    1483 ವರ್ಷಗಳಷ್ಟು ಹಳೆಯಾದ ಈ ಹಯಾ ಸೋಫಿಯ ಮುಂದೆ ಯಾವೆಲ್ಲಾ ಘಟನೆಗಳಿಗೆ ಸಾಕ್ಷಿಯಾಗುತ್ತದೆ ಅನ್ನೋದನ್ನು ಕಾಲವೇ ನಿರ್ಧರಿಸಬೇಕಿದೆ.

    Show More Show Less
    18 mins
  • ಚಾಲುಕ್ಯ ಸಾಮ್ರಾಜ್ಯ, ವಿಜ್ಜಿಕಾ ಹಾಗೂ ಸಾಹಿತ್ಯ
    Jul 19 2020

    ಇತಿಹಾಸದ ಪುಟಗಳಲ್ಲಿರುವ ಚಾಲುಕ್ಯ ಸಾಮ್ರಾಜ್ಯದ ದೊರೆ ಇಮ್ಮಡಿ ಪುಲಕೇಶಿನ್ ಸೊಸೆ ವಿಜ್ಜಿಕಾ. ಇತಿಹಾಸದ ಪುಟಗಳಲ್ಲಿ ರಾಜಮಾತೆಯಾಗಿ, ಸಾಹಿತ್ಯದ ಕೇಂದ್ರ ಬಿಂದುವಾಗಿ ಈ ಮಹಿಳೆ ಬಹಳಷ್ಟು ಕಡೆಗಳಲ್ಲಿ ಕಾಣಸಿಗುತ್ತಾಳೆ. 

    Show More Show Less
    8 mins
No reviews yet