Maroobhoomiya Hoo cover art

Maroobhoomiya Hoo

Preview

Listen with Audible free trial

Free with 30-day trial
Prime logo New to Audible Prime Member exclusive:
2 credits with free trial
1 credit a month to use on any title to download and keep
Listen to anything from the Plus Catalogue—thousands of Audible Originals, podcasts and audiobooks
Download titles to your library and listen offline
₹199.00 per month after 30-day trial. Cancel anytime.

Maroobhoomiya Hoo

Written by: Waris Dirie, N Jagadish Koppa - translator
Narrated by: Nalme Nachiyar
Free with 30-day trial

₹199.00 per month after 30-day trial. Cancel anytime.

Buy Now for ₹583.46

Buy Now for ₹583.46

1990ರ ದಶಕದಲ್ಲಿ ಜಾಹಿರಾತು ಜಗತ್ತಿನಲ್ಲಿ ಮಿಂಚಿದ ಕಪ್ಪು ಶಿಲೆಯಂತ ಸುಂದರಿ ವಾರಿಸ್ ಡೆರಿಸ್ ನಳ ಆತ್ಮಕಥನ 'ಡೆಸರ್ಟ್ ಫ್ಲವರ್'ನ ಕನ್ನಡಾನುವಾದ. ವಾರಿಸ್ ಡೆರಿಸ್ ಜಗತ್ತಿನ ಜಾಹಿರಾತು ಲೋಕದಲ್ಲಿ ಅಚ್ಚಳಿಯದ ಹೆಸರು. 1990ರ ದಶಕದಲ್ಲಿ ಪ್ರಸಿದ್ಧ ಸೌಂದರ್ಯವರ್ಧಕ ಉತ್ಪನ್ನಗಳ ಬಹುರಾಷ್ಟ್ರೀಯ ಕಂಪನಿಯಾದ ರೆವಲಾನ್ ಸಂಸ್ಥೆ ತನ್ನ ಉತ್ಪನ್ನಗಳಿಗೆ ಕಡೆದ ಕಪ್ಪು ಕಲ್ಲಿನ ಶಿಲೆಯಂತಿದ್ದ ವಾರಿಸ್ ಡೆರಿಸ್ ಳನ್ನು ಅನೇಕ ವರ್ಷಗಳ ಕಾಲ ಜಾಗತಿಕ ಮಟ್ಟದಲ್ಲಿ ರೂಪದರ್ಶಿಯಾಗಿ ನೇಮಕ ಮಾಡಿಕೊಂಡಿತ್ತು. ಹಾಗಾಗಿ ಕಪ್ಪನೆಯ, ತೆಳ್ಳಗಿನ, ಪುಟ್ಟ ಬಾಯಿಯ ಈ ಸುಂದರಿಯ ಮುಖ ಜಗತ್ತಿನ ಬಹುಪಾಲು ಜನತೆಗೆ ಅಪರಿಚಿತವಾಗಿ ಉಳಿದಿಲ್ಲ. ಕುತೂಹಲ ಸಂಗತಿಯೆಂದರೆ, ವಾರಿಸ್ ತನ್ನ ಆತ್ಮಚರಿತ್ರೆ ಬರೆಯುವವರೆಗೂ ಜಗತ್ಪ್ರಸಿದ್ಧ ಈ ರೂಪದರ್ಶಿ ಆಫ್ರಿಕಾ ಖಂಡದ ಸೋಮಾಲಿಯಾ ದೇಶದ ಒಂದು ಮುಸ್ಲೀಂ ಅಲೆಮಾರಿ ಬುಡಕಟ್ಟು ಜನಾಂಗದಿಂದ ಬಂದ ಅಪ್ಪಟ ಅನಕ್ಷರಸ್ತೆ ಎಂಬುದು ಯಾರಿಗೂ ಗೊತ್ತಿರಲಿಲ್ಲ©2021 Storyside IN (P)2021 Storyside IN Art & Literature Biographies of Artists, Architects & Photographers
adbl_web_anon_alc_button_suppression_t1
No reviews yet