Season's Savings | ₹5/mo for 3 months
₹199/month after first 3 months. Renews automatically. Terms apply.
Episode 15: ಧ್ಯಾನದ ಪಯಣ ಇಲ್ಲಿಗೆ ಮುಗಿಯುವುದಿಲ್ಲ! (The Journey Continues.....)
Failed to add items
Sorry, we are unable to add the item because your shopping basket is already at capacity.
Add to cart failed.
Please try again later
Add to wishlist failed.
Please try again later
Remove from wishlist failed.
Please try again later
Follow podcast failed
Unfollow podcast failed
-
Narrated by:
-
Written by:
About this listen
In this final session, we recap our journey:
- Managing Distractions: ಹೇಗೆ ಏಕಾಗ್ರತೆಯನ್ನ ಬೆಳೆಸಿಕೊಳ್ಳುವುದು ಅನ್ನೋದನ್ನ ರೂಢಿಸಿಕೊಂಡಿದ್ದೇವೆ.
- Building the Habit: ಮೆಡಿಟೇಶನ್ ಅನ್ನ ನಿಮ್ಮ ದಿನನಿತ್ಯದ ಒಂದು ಅವಿಭಾಜ್ಯ ಅಂಗವಾಗಿ (Habit) ಮಾಡಿಕೊಳ್ಳುವ ಹಾದಿಯನ್ನ ಅರಿತಿದ್ದೇವೆ.
- Managing Reactions & Expectations: ನಮ್ಮ ಆಲೋಚನೆಗಳಿಗೆ ರಿಯಾಕ್ಟ್ ಮಾಡದೆ, ಸರಿಯಾದ ನಿರೀಕ್ಷೆಗಳೊಂದಿಗೆ (Expectations) ಅಭ್ಯಾಸ ಮಾಡೋದನ್ನ ಕಲಿತಿದ್ದೇವೆ.
- Judgment-Free Living: ಜಡ್ಜ್ಮೆಂಟ್ ಮಾಡೋದನ್ನ ನಿಲ್ಲಿಸಿ, ಮೈಂಡ್ಫುಲ್ ಆಗಿರೋದು ಹೇಗೆ ಅನ್ನೋದನ್ನ ಚರ್ಚಿಸಿದ್ದೇವೆ.
Today's Practice:ಈಗ ನಿಮಗೆ ಧ್ಯಾನದ ಬಗ್ಗೆ ಒಂದು ಉತ್ತಮ ತಿಳುವಳಿಕೆ ಬಂದಿದೆ. ಹಾಗಾಗಿ, ಇವತ್ತಿನ ಸೆಷನ್ನಲ್ಲಿ ಯಾವುದೇ ಗೈಡೆನ್ಸ್ ಇಲ್ಲದೆ (Without any guidance), ನೀವೇ ಸ್ವತಃ 10 ನಿಮಿಷಗಳ ಕಾಲ ಧ್ಯಾನ ಮಾಡಲಿದ್ದೀರಿ.
Quick Guide:
- ನಿಮ್ಮ ಉಸಿರಾಟವನ್ನೇ ಆಂಕರ್ ಪಾಯಿಂಟ್ (Anchor Point) ಆಗಿ ಇಟ್ಟುಕೊಳ್ಳಿ.
- ನಿಮ್ಮ ಭಾವನೆಗಳು ಮತ್ತು ಆಲೋಚನೆಗಳನ್ನ ಕೇವಲ ಒಬ್ಬ ವೀಕ್ಷಕನಂತೆ ಗಮನಿಸಿ.
- ಮನಸ್ಸು ಎಲ್ಲಾದರೂ ಅಲೆದಾಡಿದರೆ, ಮೃದುವಾಗಿ ಮತ್ತೆ ಉಸಿರಾಟದ ಕಡೆಗೆ ಗಮನ ತನ್ನಿ.
ಈ 15 ದಿನಗಳ ಪಯಣ ನಿಮ್ಮ ಜೀವನದಲ್ಲಿ ಸಕಾರಾತ್ಮಕ ಬದಲಾವಣೆ ತಂದಿದೆ ಎಂದು ನಂಬುತ್ತೇನೆ. ಧ್ಯಾನವನ್ನ ಇಲ್ಲಿಗೆ ನಿಲ್ಲಿಸಬೇಡಿ, ಇದನ್ನ ಪ್ರತಿ ದಿನ ಮುಂದುವರಿಸಿ.
adbl_web_anon_alc_button_suppression_t1
No reviews yet