ಅರ್ಬನ್ ಸಿಸ್ಯ : Excellent Lifeಗೋಸ್ಕರ cover art

ಅರ್ಬನ್ ಸಿಸ್ಯ : Excellent Lifeಗೋಸ್ಕರ

ಅರ್ಬನ್ ಸಿಸ್ಯ : Excellent Lifeಗೋಸ್ಕರ

Written by: Urban Sisya Studios
Listen for free

About this listen

ಪಾಡ್ಕಾಸ್ಟ್ ನ ಪರಿಚಯ :- ದಿನ ನಿತ್ಯದ ಜೀವನದಲ್ಲಿ ಸುಖ ದುಃಖಗಳು ತುಂಬಾನೇ common. ದಿನ ಬೆಳಗ್ಗೆ ನಿಮ್ಮ ದಿನಾನ ಶುರು ಮಾಡಕಿಂತ ಮುಂಚೆ ಒಂದ್ 5-10 ನಿಮಿಷಗಳ ಕಾಲ ನಮ್ಮ ಜೊತೆಗೆ ಕಾಲ ಕಳೀರಿ. ನಮ್ಮ ಉದ್ದೇಶ ನಿಮ್ಮ excellent Life style ನ enhance ಮಾಡೋದು. Probably, ಜೀವನದ different dimentions ನ ನೋಡಿ ಬಂದಂತಾಗಬಹುದು. Thank You Soooo Much ಅರ್ಬನ್ ಸಿಸ್ಯ ಪಾಡ್ಕಾಸ್ಟ್ ನ choose ಮಾಡಿದಕ್ಕೆ. ಮತ್ತೆ ಮತ್ತೆ ಸಿಗ್ತಾ ಇರೋಣ ️️❤️Urban Sisya Studios Social Sciences
Episodes
  • ಹೊಸಾ announcement - Urban Sisya Studios
    Mar 19 2022
    Intention:- ಹೊಸಾ announcement from Urban Sisya Studios
    Show More Show Less
    3 mins
  • ನೋಡೋಣ - ರಜಸ್ ಬಿ ಆರ್
    Feb 14 2022
    ಉದ್ದೇಶ:- ನೋಡೋಣ ಅನ್ನೋ ಕಾನ್ಸೆಪ್ಟ್ ಮೇಲೆ ಸ್ವಲ್ಪ ಫೋಕಸ್ ಮಾಡ್ತಾ ಹೋಗೋಣ
    Show More Show Less
    3 mins
  • Sudden ಬದಲಾವಣೆಯನ್ನು ನಿಭಾಯಿಸುವುದು - ರಜಸ್ ಬಿ ಆರ್
    Feb 13 2022
    ಉದ್ದೇಶ ಇವತ್ತಿನ Episode ಅಲ್ಲಿ we will be talking about Sudden ಬದಲಾವಣೆಯನ್ನು ನಿಭಾಯಿಸುವುದು ಹೇಗೆ ಅಂತ
    Show More Show Less
    1 min
No reviews yet