Prajavani | ಪ್ರಜಾವಾಣಿ ಕನ್ನಡ ಧ್ವನಿ cover art

Prajavani | ಪ್ರಜಾವಾಣಿ ಕನ್ನಡ ಧ್ವನಿ

Prajavani | ಪ್ರಜಾವಾಣಿ ಕನ್ನಡ ಧ್ವನಿ

Written by: Prajavani
Listen for free

ಪ್ರಜಾವಾಣಿ 'ಕನ್ನಡ ಧ್ವನಿ' ಪಾಡ್‌ಕಾಸ್ಟ್ - ಮಾತುಕತೆ, ಸಂವಾದ, ಸಂವಹನ, ದೇಶ-ವಿದೇಶದ ಸಮಗ್ರ ಸುದ್ದಿ, ಮಾಹಿತಿ, ರಾಜ್ಯದ ಬೆಳವಣಿಗೆಯ ಮೇಲೆ ಬೆಳಕು. Prajavani brings you "Kannada Dhwani" Podcast from around the world and life lessons. ನೋಡಿ: www.prajavani.netCopyright 2020 Prajavani Politics & Government
Episodes
  • ಲೈಫ್ ಡೌನ್ ಕಥೆಗಳು: ಶೇರಿಭಿಕನಹಳ್ಳಿ ತಾಂಡಾ
    Jun 19 2020
    ಲೈಫ್ ಡೌನ್ ಕಥೆಗಳು: ಶೇರಿಭಿಕನಹಳ್ಳಿ ತಾಂಡಾ
    Show More Show Less
    7 mins
  • ಕನ್ನಡ ಧ್ವನಿ | ಕುಟುಂಬ ರಾಜಕಾರಣದ ಸುತ್ತ ‘ಕೈ–ದಳ’ ಗಿರಕಿ
    Jun 19 2020

    ರಾಜ್ಯಸಭೆ ಚುನಾವಣೆ ವೇಳೆ ಬಲಾಢ್ಯರು, ಕುಟುಂಬ ರಾಜಕಾರಣಕ್ಕೆ ಜೋತು ಬೀಳುವ ಚಾಳಿಗೆ ವಿದಾಯ ಹಾಡಿದ ಬಿಜೆಪಿಯ ನಡೆ, ಕಾಂಗ್ರೆಸ್‌ ಹಾಗೂ ಜೆಡಿಎಸ್‌ನಲ್ಲಿ ಹೊಸತೊಂದು ಚರ್ಚೆಗೆ ವೇದಿಕೆ ಕಲ್ಪಿಸಿದೆ.

    Show More Show Less
    5 mins
  • ಬಿಜೆಪಿಯನ್ನು ಅಧಿಕಾರಕ್ಕೇರಿಸಿದ ಬಿಎಸ್‌ವೈಗೆ 'ಗದ್ದುಗೆ' ಉಳಿಸಿಕೊಳ್ಳುವ ಸವಾಲು
    Jun 19 2020

    ಜಿದ್ದಿಗೆ ಬಿದ್ದು ಬಿಜೆಪಿಯನ್ನು ಅಧಿಕಾರದ ಗದ್ದುಗೆಗೆ ತಂದು ಕೂರಿಸಿದ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರ ‘ಕುರ್ಚಿ’ ಈಗ ಅಲುಗಾಡಲಾರಂಭಿಸಿದೆ. ಯಡಿಯೂರಪ್ಪ ಮುಂದಿನ ತಲೆಮಾರಿನ ನಾಯಕತ್ವಕ್ಕೆ ಅಧಿಕಾರ ಬಿಟ್ಟುಕೊಡಬೇಕು ಎಂಬ ಚರ್ಚೆ ಈಗ ಬಿಜೆಪಿಯಲ್ಲಿ ಗಂಭೀರ ಸ್ವರೂಪ ಪಡೆದುಕೊಂಡಿದೆ.

    ಪೂರ್ಣ ವರದಿ.

    Show More Show Less
    4 mins
adbl_web_anon_alc_button_suppression_t1
No reviews yet