• ಲೈಫ್ ಡೌನ್ ಕಥೆಗಳು: ಶೇರಿಭಿಕನಹಳ್ಳಿ ತಾಂಡಾ
    Jun 19 2020
    ಲೈಫ್ ಡೌನ್ ಕಥೆಗಳು: ಶೇರಿಭಿಕನಹಳ್ಳಿ ತಾಂಡಾ
    Show More Show Less
    7 mins
  • ಕನ್ನಡ ಧ್ವನಿ | ಕುಟುಂಬ ರಾಜಕಾರಣದ ಸುತ್ತ ‘ಕೈ–ದಳ’ ಗಿರಕಿ
    Jun 19 2020

    ರಾಜ್ಯಸಭೆ ಚುನಾವಣೆ ವೇಳೆ ಬಲಾಢ್ಯರು, ಕುಟುಂಬ ರಾಜಕಾರಣಕ್ಕೆ ಜೋತು ಬೀಳುವ ಚಾಳಿಗೆ ವಿದಾಯ ಹಾಡಿದ ಬಿಜೆಪಿಯ ನಡೆ, ಕಾಂಗ್ರೆಸ್‌ ಹಾಗೂ ಜೆಡಿಎಸ್‌ನಲ್ಲಿ ಹೊಸತೊಂದು ಚರ್ಚೆಗೆ ವೇದಿಕೆ ಕಲ್ಪಿಸಿದೆ.

    Show More Show Less
    5 mins
  • ಬಿಜೆಪಿಯನ್ನು ಅಧಿಕಾರಕ್ಕೇರಿಸಿದ ಬಿಎಸ್‌ವೈಗೆ 'ಗದ್ದುಗೆ' ಉಳಿಸಿಕೊಳ್ಳುವ ಸವಾಲು
    Jun 19 2020

    ಜಿದ್ದಿಗೆ ಬಿದ್ದು ಬಿಜೆಪಿಯನ್ನು ಅಧಿಕಾರದ ಗದ್ದುಗೆಗೆ ತಂದು ಕೂರಿಸಿದ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರ ‘ಕುರ್ಚಿ’ ಈಗ ಅಲುಗಾಡಲಾರಂಭಿಸಿದೆ. ಯಡಿಯೂರಪ್ಪ ಮುಂದಿನ ತಲೆಮಾರಿನ ನಾಯಕತ್ವಕ್ಕೆ ಅಧಿಕಾರ ಬಿಟ್ಟುಕೊಡಬೇಕು ಎಂಬ ಚರ್ಚೆ ಈಗ ಬಿಜೆಪಿಯಲ್ಲಿ ಗಂಭೀರ ಸ್ವರೂಪ ಪಡೆದುಕೊಂಡಿದೆ.

    ಪೂರ್ಣ ವರದಿ.

    Show More Show Less
    4 mins
  • ರಾಜ್ಯಸಭೆ ಚುನಾವಣೆ ಅಭ್ಯರ್ಥಿಗಳ ಆಯ್ಕೆ: ಒಂದೇ ಬಾಣ, ಬಿಜೆಪಿ ತಲ್ಲಣ
    Jun 19 2020

    ರಾಜ್ಯಸಭೆ ಚುನಾವಣೆಗೆ ಸಂಬಂಧಿಸಿದಂತೆ ರಾಜ್ಯ ಬಿಜೆಪಿ ಅಭ್ಯರ್ಥಿಗಳ ಆಯ್ಕೆಯ ಕುರಿತಾಗಿ ರಾಜ್ಯದ ಅಧಿಕಾರಾರೂಢ ಬಿಜೆಪಿಗೆ ಶಾಕ್ ಆಗಿದೆ. ರಾಜ್ಯ ಬಿಜೆಪಿಯ ಪ್ರಮುಖರ ಶಿಫಾರಸಿಗೆ ಮಣೆಹಾಕದಿರುವ ಹೈಕಮಾಂಡ್, ಹೊಸಬರಿಗೆ, ಪಕ್ಷದ ನಿಷ್ಠಾವಂತ ಕಾರ್ಯಕರ್ತರಿಗೆ ರಾಜ್ಯಸಭೆ ಪ್ರವೇಶಕ್ಕೆ ಅನುವು ಮಾಡಿಕೊಟ್ಟಿದೆ. ಇದರ ವಿಶ್ಲೇಷಣೆ ಪ್ರಜಾವಾಣಿ ಪ್ರಧಾನ ವರದಿಗಾರ ವೈ.ಗ.ಜಗದೀಶ್ ಅವರಿಂದ. ಧ್ವನಿ: ಉದಯ್.

    ವರದಿ ಇಲ್ಲಿದೆ.

    Show More Show Less
    5 mins
  • ಪ್ರಜಾವಾಣಿ | ಸುದ್ದಿ ಮುಖ್ಯಾಂಶಗಳು 07 ಮೇ 2020
    Jun 19 2020

    ಪ್ರಜಾವಾಣಿ ಧ್ವನಿ - ಸುದ್ದಿ ಮುಖ್ಯಾಂಶಗಳಿಗೆ ಸ್ವಾಗತ.

    ಇಂದಿನ ಪ್ರಮುಖ ಸುದ್ದಿಗಳ ವಿವರ

    • ವಿಶಾಖಪಟ್ಟಣದಲ್ಲಿ ಅನಿಲ ದುರಂತ - 11 ಸಾವು
    • ಲಾಕ್‌ಡೌನ್ 3.0: ಯಶಸ್ಸಿಗೆ ಜನರೇ ಹೊಣೆ, ತಪ್ಪಿದಲ್ಲಿ ಕಾದಿದೆ ಗಂಡಾಂತರ
    • ಕೋವಿಡ್-19: ಕರ್ನಾಟಕದಲ್ಲಿ 701 ದಾಟಿದ ಸೋಂಕಿತರ ಸಂಖ್ಯೆ
    • ಕೋವಿಡ್-19: ದೇಶದಲ್ಲಿ 53 ಸಾವಿರದ ಗಡಿಯತ್ತ ಸೋಂಕಿತರ ಸಂಖ್ಯೆ
    Show More Show Less
    7 mins