• Episode 21: Success ಯಾಕೆ stressful agi feel ಆಗ್ಬೋದು?
    Aug 5 2026
    Episode Notes

    Transcript:

    Hi, I'm RAJAS, and welcome to Urban Sisya Podcast. ಯಾವತ್ತಾದ್ರೂ ನಿಮಗೆ ತುಂಬಾ ದಿನಗಳಿಂದ ಆ ಕೆಲಸ ಆಗ್ಬೇಕು, ಆಗ್ಬೇಕು ಅಂತ ಅಂದ್ಕೊಂಡು ಕೊನೆಗೂ ಅದು ಮುಗಿದ್ಮೇಲೆ, ಲೈಟ್ ಆಗಿ feel ಆಗೋ ಬದಲು ಸಿಕ್ಕಾಪಟ್ಟೆ heavy ಅನಿಸಿದ ಅನುಭವ ಆಗಿದೆಯಾ?

    Almost as if a weight has been added rather than taken away.

    ಇತ್ತೀಚೆಗೆ ನನಗೂ ಇದೇ ತರ ಆಯ್ತು. I shared something online and it reached far more ppl than I expected. It took on a life of its own, and ಮೊದಲಿಗೆ I felt really grateful. People-ಗೆ ನನ್ನ ಮಾತು ಅರ್ಥ ಆಗ್ತಿದೆ, connect ಆಗ್ತಿದೆ ಅಂತ ಗೊತ್ತಾದಾಗ ತುಂಬಾ ಖುಷಿ ಆಯ್ತು. But almost immediately, ಇನ್ನೊಂದು ತರ pressure ಶುರು ಆಯ್ತು: 'Now I have to keep this momentum going. I need to create more.'

    I have to start presenting in a specific way ಅನ್ನೋ ಫೀಲಿಂಗ್ ಬಂತು. It was subtle in the beginning, but ಗಮನ ಕೊಟ್ಟಷ್ಟು The tightness ಇನ್ನಷ್ಟು ಜಾಸ್ತಿ ಆಗ್ತಾ ಹೋಯ್ತು. When something goes well, ಮನಸ್ಸು ಸುಮ್ಮನೆ ಬಿಡಲ್ಲ—ಅದರ ಮುಂದೆ ಏನು ಮಾಡ್ಬೇಕು ಅಂತ ಒಂದು ದೊಡ್ಡ story ಕಟ್ಟೋಕೆ ಶುರು ಮಾಡುತ್ತೆ. Rather than being open for all the possibilities, I felt helplessness. ಒಂಥರಾ ಹಿಂದೆ ಸರಿಯೋಣ, ಎಲ್ಲಾದ್ರೂ hide ಆಗೋಣ ಅನ್ನೋ ತರ ಅನಿಸ್ತಿತ್ತು, which was confusing cuz I thought I wanted this.

    ಯಾವಾಗ ನಾನು ಸುಮ್ಮನೆ ಕುಳಿತು ಅದರ ಬಗ್ಗೆ ಯೋಚನೆ ಮಾಡಿದೆನೋ, I asked myself, ಇದೆಲ್ಲ ಎಲ್ಲಿಂದ ಬರ್ತಿದೆ? Nobody told me to do more or keep up with anything. ಆ pressure ಎಲ್ಲ ನನ್ನ ಮನಸ್ಸೇ ಸೃಷ್ಟಿ ಮಾಡಿಕೊಂಡಿದ್ದು. ಆ ಸತ್ಯ ಅರ್ಥ ಆದ ತಕ್ಷಣ, ನನ್ನ ಯೋಚನೆ ಬದಲಾಯಿತು. The heaviness wasn’t the success itself, ಅದು ಆ ಯಶಸ್ಸಿನ ಸುತ್ತ ನನ್ನ ಮನಸ್ಸು ಹೆಣೆದ ಕಥೆ.

    It might not be a viral post; ಒಂದು ಹೊಸ opportunity ಇರಬಹುದು, promotion, relationship, or any little step forward. ತಕ್ಷಣವೇ ಅದಕ್ಕೆ ತಕ್ಕಂತೆ ಬದುಕಬೇಕು, maintain ಮಾಡಬೇಕು ಅನ್ನೋ ಒತ್ತಡ ಬಂದುಬಿಡುತ್ತೆ. So today, try noticing how you define success:

    • Not in theory, but ನೈಜವಾಗಿ ಅದು ಹೆಂಗೆ ಫೀಲ್ ಆಗುತ್ತೆ?

    • Does it feel open or tight?

    • Does it feel like enough, or ಕಂಟಿನ್ಯೂಯಸ್ ಆಗಿ ಇನ್ನೇನೋ ಬೇಕು ಅನಿಸ್ತಿದೆಯಾ?

    ಒಂದು ನಿಮಿಷ ನಿಮ್ಮ ಮನಸ್ಸಿಗೆ ನೀವೇ ಹೇಳ್ತಿರೋ ಕಥೆಯನ್ನ question ಮಾಡಿ ನೋಡಿ. What’s actually happening, and ಅದರ ಮೇಲೆ ನಿಮ್ಮ ಮನಸ್ಸು ಏನು add ಮಾಡ್ತಿದೆ? Often, the heaviness is not the moment itself, ಆದರೆ ಅದರ ಸುತ್ತ ನಮ್ಮ ಮನಸ್ಸು ಕಟ್ಟುರೋ ಕಥೆಗಳು.

    Thank you for sharing your headspace with me, ನಾನು Rajas. Ito, The Urban Sisya Podcast. ಮತ್ತೆ ಸಿಗೋಣ.

    Show More Show Less
    5 mins
  • Episode 20: Unfamiliar ಅಂದ್ರೆ unsafe ಅಲ್ಲ.
    Aug 4 2026
    Episode Notes

    Transcript:

    Hi, I’m Rajas, and welcome to The Urban Sisya Podcast.

    The mind always craves ಒಂದು "plan" ಅನ್ನ ಅಥವಾ a sense of direction that it can hold on to. ಆ predictability miss ಆದಾಗ, uncertainty ತುಂಬಾ uncomfortable ಫೀಲ್ ಆಗುತ್ತೆ, almost overwhelming. Clear picture ಇಲ್ಲ ಅಂದಾಗ, ನಾವು ಎಲ್ಲಿದ್ದೀವಿ? ಎಲ್ಲಿಗೆ ಹೋಗ್ಬೇಕು? ಅನ್ನೋದರ ನಡುವೆ ಸಿಕ್ಕಾಕೊಂಡಿರುವಂತ ಒಂದು Feeling. And most of the time, mind-ಗೆ ಆ space ನ ಹೆಂಗೆ navigate ಮಾಡೋದು ಅಂತ ಗೊತ್ತಿರಲ್ಲ.

    I’ve been there myself—multiple times. ಒಂದು vivid ಉದಾಹರಣೆ ನಾನು. when I dropped out of PU to take a self-made path. ಪ್ರತಿಯೊಬ್ಬರೂ ಒಂದು standard blueprint follow ಮಾಡ್ತಿದ್ದಾಗ, ನಾನು part-time jobs, tuitions, and call center grinds-ಗೆ jump ಆದೆ, so I could finance my own education and degree on my own terms. No roadmap, no safety net, zero clear next steps. Deep down ನನಗೆ ಇದು right decision ಅನಿಸ್ತಿದ್ರೂ, conventional path ಬಿಟ್ಟಿದ್ದು scary ಆಗಿತ್ತು.

    My mind kept looping:

    • Is this the right decision?
    • Can I actually pull this off on my own?
    • What if it all falls apart and I’m left stranded?

    Beneath those questions, ಒಂದು subtle fear of failure ಇತ್ತು—relatives-ಗೆ ಅಥವಾ society-ಗೆ ಹೆಂಗೆ answer ಮಾಡೋದು ಅನ್ನೋ ಭಯ, even when I knew this was my path to take.

    When a route isn’t clear, mind ಸುಮ್ಮನೆ ಇರಲ್ಲ. It fills the gaps, imagines worst-case scenarios, and constantly rehearses possibilities, trying to create certainty where none exists. ಅದಕ್ಕೆ ಅದರದ್ದೇ ಆದ solid foundation ಬೇಕು. But unfamiliarity doesn't mean something is wrong.

    I felt this exact same friction again when I started The Urban Sisya Podcast and stepped into producing my own music. ನನಗೆ ಯಾರೂ step-by-step guide ಕೊಡಲಿಲ್ಲ for what I wanted to express, zero guarantee that people would listen, and no idea how my voice would be received. I lingered in preparation mode for so long—ಪ್ರತಿಯೊಂದು detail ಸರಿ ಮಾಡೋಕೆ ಹೋಗಿ, I was just trying to feel 'ready'.

    ನಾನು ಎಷ್ಟು think ಮಾಡಿ certainty ಹುಡುಕೋಕೆ try ಮಾಡಿದೆನೋ, ಅಷ್ಟೇ stuck ಆಗ್ತಾ ಇದ್ದೆ. Until one day, I realized something simple: there will never be a perfect moment where I feel 100% sure.

    ಆ realization was insanely freeing. It shifted the question from “Is this the right decision?” to a much softer one: “Can I stay with this even without knowing what comes next?”

    Many of us experience this when we embark on something unconventional—whether it's juggling backlogs while working corporate shifts, switching roles, or building something of our own from scratch. Mind-ಗೆ immediate clarity ಬೇಕು, but life doesn't give it upfront.

    ಕೆಲವೊಮ್ಮೆ, confusion ಅಂತ "feel" ಆಗೋದು ಕೇವಲ unfamiliarity ಆಗಿರುತ್ತದೆ. And unfamiliar doesn’t mean unsafe—it just means ಗಿನೋ ಹೊಸದು ಅಂತ. ನೀವು ಇವತ್ತು ಆ in-between space ನಲ್ಲಿ ಇದ್ರೆ, neither here nor there, ಇದನ್ನ ತಕ್ಷಣ resolve ಮಾಡೋಕೆ rush ಮಾಡ್ಬೇಡಿ. Just take one small step, then another, even without the full picture. Over time, ಆ s uncertainty ಇಂದ pure possibility-ಗೆ ನಿಮ್ಮ space shift ಆಗುತ್ತೆ.

    ಮೈಂಡ್ ಸ್ವಲ್ಪ ಲೈಟ್ ಅನಿಸ್ತಿದ್ಯಾ? That’s all that matters. Thank you for listening today. ಇವತ್ತಿನ ಎಲ್ಲಾ ಜಂಜಾಟಗಳನ್ನ ಹೊರಗಡೆಯೇ ಬಿಟ್ಟು, ಒಂದು ಪ್ರಶಾಂತವಾದ ನಿದ್ದೆ ಮಾಡಿ. ನಾನು ರಜಸ್, The ಅರ್ಬನ್ ಸಿಸ್ಯ podcast ನ Choose ಮಾಡಿದ್ದಕ್ಕೆ thank you so much. ನಾನು Rajas. ಮತ್ತೆ ಸಿಗೋಣ

    Show More Show Less
    6 mins
  • Episode 19: ನಮ್ಮ ಎನರ್ಜಿ ಮತ್ತು ನಮ್ಮ ವಾತಾವರಣ (The Mirror of energy)
    Feb 9 2022
    Episode Notes

    This episode explores:

    • The Connection with Pets: ಮನೆಯ ಸಾಕುಪ್ರಾಣಿ ಟಾಮಿ ಜೊತೆಗಿನ ನಂಟು ಮತ್ತು ನಾವು ತೋರಿಸುವ ಲವಲವಿಕೆ ಅದರ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬ ಸುಂದರ ನೆನಪು.
    • The Mirror Effect: ನಾವು ಎನರ್ಜಿಯನ್ನು ಹೇಗೆ ಸ್ಪ್ರೆಡ್ ಮಾಡುತ್ತೇವೋ, ನಮ್ಮ ವಾತಾವರಣ ಕೂಡ ಅದನ್ನೇ ಪ್ರತಿಫಲಿಸುತ್ತದೆ (Reflect) ಎಂಬ ಸತ್ಯ.
    • Understanding Responses: ನಾವು ಬೇಜಾರಾಗಿದ್ದಾಗ ನಮ್ಮ ಸುತ್ತಮುತ್ತಲಿನವರು ಅಥವಾ ಸಾಕುಪ್ರಾಣಿಗಳು ಕೂಡ ಅದೇ ರೀತಿ ಪ್ರತಿಕ್ರಿಯಿಸುವುದನ್ನು ಗಮನಿಸಿದಾಗ ನಮಗೆ ನಮ್ಮ ಎನರ್ಜಿಯ ಅರಿವಾಗುತ್ತದೆ.
    • Mindfulness in Emotions: ನಮ್ಮ ಎಮೋಷನ್ಸ್‌ಗಳನ್ನು ಸರಿಯಾಗಿ ಅರ್ಥೈಸಿಕೊಂಡು, ಪಾಸಿಟಿವ್ ಎನರ್ಜಿಯನ್ನು ಹರಡುವುದರಿಂದ ಶಾಂತಿಯುತ ವಾತಾವರಣವನ್ನು ಸೃಷ್ಟಿಸಬಹುದು.

    Credits:

    • Speaker: Veena (ವೀಣಾ)
    • Podcast: The ಅರ್ಬನ್ ಸಿಸ್ಯ (The Urban Sisya)

    ನಿಮಗಾಗಿ ನೀವೇ ಒಂದು ಸುಂದರವಾದ ಲೈಫ್‌ಸ್ಟೈಲ್ ಅನ್ನು ರೂಪಿಸಿಕೊಳ್ಳಿ.ನಾನು ರಜಸ್ (Rajas), ಅರ್ಬನ್ ಸಿಸ್ಯ ಪಾಡ್‌ಕಾಸ್ಟ್ ಅನ್ನು ಆಯ್ಕೆ ಮಾಡಿಕೊಂಡಿದ್ದಕ್ಕೆ ಧನ್ಯವಾದಗಳು. ಮತ್ತೆ ಸಿಗೋಣ!

    Show More Show Less
    2 mins
  • Episode 18: ಆಕ್ಷನ್ ಮತ್ತು ರಿಯಾಕ್ಷನ್ ನಡುವಿನ ವ್ಯತ್ಯಾಸ (Breaking the Cycle of Reaction)
    Jan 4 2022
    Episode Notes

    In this episode, we explore:

    • The Conditioning of Mind: ಒಂದೇ ಜಾಗದಲ್ಲಿ ಕೆಲಸ, ನಿದ್ರೆ ಮತ್ತು ವೈಯಕ್ತಿಕ ಜೀವನವನ್ನು ಕಳೆಯುವಾಗ ಉಂಟಾಗುವ ಮಾನಸಿಕ ಒತ್ತಡಗಳು.
    • Action vs. Reaction: ನಾವು ಮಾಡಬೇಕಾದ ಕೆಲಸದ ಮೇಲೆ ಗಮನ ಕೊಡುವುದರ ಬದಲು, ನಮ್ಮ ಮನಸ್ಸು ಆ ಕೆಲಸಕ್ಕೆ ನೀಡುವ ರಿಯಾಕ್ಷನ್ ಬಗ್ಗೆ ನಾವೆಷ್ಟು ತಲೆಕೆಡಿಸಿಕೊಳ್ಳುತ್ತೇವೆ ಎಂಬುದು.
    • Real-life Examples: ಬೆಳಗ್ಗೆ ಎದ್ದ ತಕ್ಷಣ ಸೂರ್ಯೋದಯ ನೋಡಬೇಕು ಎಂದುಕೊಂಡಾಗ ಅಥವಾ ರಾತ್ರಿ ಊಟದ ವಿಷಯದಲ್ಲಿ ನಮ್ಮ ಮೈಂಡ್ ಹೇಗೆ ಸಬೂಬುಗಳನ್ನು ನೀಡುತ್ತದೆ ಮತ್ತು ನಮ್ಮ ನಿರ್ಧಾರಗಳನ್ನು ಬದಲಿಸುತ್ತದೆ ಎಂಬ ಉದಾಹರಣೆಗಳು.
    • Lessons from Lockdown: ಲಾಕ್‌ಡೌನ್ ಸಮಯದಲ್ಲಿ ಕಲಿತ ಈ ಪಾಠವು ನಾವು ಹೇಗೆ ಹೆಚ್ಚು ಸಕ್ಸಸ್‌ಫುಲ್ ಆಗಿ ಮತ್ತು ಸಂತೋಷವಾಗಿ ಬದುಕಬಹುದು ಎಂಬುದನ್ನು ತಿಳಿಸುತ್ತದೆ.

    ನಿಮಗಾಗಿ ನೀವೇ ಒಂದು ಸುಂದರವಾದ ಲೈಫ್‌ಸ್ಟೈಲ್ ಅನ್ನು ರೂಪಿಸಿಕೊಳ್ಳಿ.ನಾನು ರಜಸ್ (Rajas), ಅರ್ಬನ್ ಸಿಸ್ಯ ಪಾಡ್‌ಕಾಸ್ಟ್ ಅನ್ನು ಆಯ್ಕೆ ಮಾಡಿಕೊಂಡಿದ್ದಕ್ಕೆ ಧನ್ಯವಾದಗಳು. ಮತ್ತೆ ಸಿಗೋಣ!

    Show More Show Less
    5 mins
  • Episode 17: Measuring Mindfulness & Happiness (ಮೈಂಡ್‌ಫುಲ್‌ನೆಸ್ ಅಳೆಯುವುದು ಹೇಗೆ?)
    Aug 10 2021
    Transcript Happiness is not an ultimate result. Happiness is not a destination. ಎಲ್ಲರಿಗೂ ನಮಸ್ಕಾರ, ನನ್ನ ಹೆಸರು Rajas. ಅರ್ಬನ್ ಸಿಸ್ಯ ಬುಧವಾರದ ಸಂಚಿಕೆಗೆ ನಿಮಗೆ ಸ್ವಾಗತ. ಆರಂಭಿಕ ದಿನಗಳಲ್ಲಿ ಒಂದು fascinating question ನನ್ನ ತಲೆಗೆ ಬರ್ತಾ ಇತ್ತು: How do I measure that I am progressing in the practice of mindfulness? ಮೈಂಡ್‌ಫುಲ್‌ನೆಸ್ ಪ್ರಾಕ್ಟೀಸ್‌ನ performance ಅನ್ನ ನಾನು ಹೇಗೆ analyze ಮಾಡೋದು ಅಂತ. ನಾನು ಮುಂದೆ explain ಮಾಡುವಂತಹ ವಿಷಯಗಳು—which could be relevant even if you don’t practice mindfulness. So, being in present, being in now ಅನ್ನೋದನ್ನ ಕೇಳೇ ಇರ್ತೀರಿ. ಆಗ್ಲೇ ಪ್ರಶ್ನಿಸಿದ ಪ್ರಶ್ನೆಗಳಿಗೆ ಉತ್ತರ ಕೊಡೋದು ಸ್ವಲ್ಪ tough ಆಗಿರೋ task ಆಗಿರಬಹುದು. However, let me take an opportunity to explain. "How do I measure? How do I analyze the performance of practicing mindfulness?" ಅನ್ನೋ question ಗೆ answer ಮಾಡಬೇಕಾದ್ರೆ, ನನ್ನ ಒಂದು ಹಿಂದಿನ life event ನ refer ಮಾಡ್ತೀನಿ. 7th standard summer holidays ಅನ್ಸುತ್ತೆ. 10 ಅಥವಾ 12 ದಿನದ ಶಿಬಿರ ಇರಬೇಕು, ವಿದ್ಯಾಪೀಠಕ್ಕೆ ನನ್ನನ್ನ ಸೇರಿಸ್ತಾರೆ—to learn 365 out the tradition and stuff. Well, ನಾನು ಇದ್ದಿದ್ದು unfortunately ಮೂರೇ ದಿನ. ಒಂದು ancient ಗುರುಕುಲದ system ಅಲ್ಲಿ follow ಮಾಡಬೇಕಾಗಿತ್ತು. ಪ್ರತಿದಿನ routine ಅನ್ನ follow ಮಾಡ್ತಾ, games ಆಡೋದಕ್ಕೂ opportunity ಸಿಗ್ತಾ ಇತ್ತು. ಅಲ್ಲಿ ನಾಳೆಯ ಬಗ್ಗೆ, ಮುಂದಿನ session ಅಲ್ಲಿ ಏನಾಗುತ್ತೆ, ಯಾವ ಪಾಠ ಮಾಡ್ತಾರೆ ಅನ್ನೋದರ ಬಗ್ಗೆ ಯಾವುದೇ ಮಾತಿಲ್ಲ. It’s just being in now. ಸತ್ಯದ moment ನಲ್ಲಿ ನಾವು ಏನು ಕಲಿತಾ ಇರ್ತೀವಿ ಅನ್ನೋದರ ಬಗ್ಗೆ ಮಾತ್ರ concentrate ಮಾಡ್ತಾ ಇರ್ತೀವಿ. ಆ time I was uncomfortable, and I had to discontinue after three days. Fascinating ಆಡೋ ವಿಚಾರ ಏನಪ್ಪಾ ಅಂತಂದ್ರೆ, 2008 ರಲ್ಲಿ discontinue ಮಾಡಿದ ನಾನು, 2020 ರಲ್ಲಿ lockdown time ಅಲ್ಲಿ ಮತ್ತೆ ನನ್ನ exploration ನ ಶುರು ಮಾಡಿಕೊಂಡೆ. Intention is to find happiness, to get enlightenment—if you know what I mean, that kind of stuff. Well, ಈ exploration journey ನಲ್ಲಿ, 2008 ರಲ್ಲಿ ಮಧ್ವ ಸಂಪ್ರದಾಯದ ಬಗ್ಗೆ ತಿಳಿದುಕೊಳ್ಳೋದಕ್ಕೆ ಹೋಗಿ discontinue ಮಾಡಿ, 2020 ರಲ್ಲಿ ಮಧ್ವ ಸಂಪ್ರದಾಯದ ಜೊತೆಜೊತೆಗೆ ಬೌದ್ಧ ಸಂಪ್ರದಾಯಕ್ಕೆ ಕಾಲಿಟ್ಟಿದ್ದು ಇಂಟರೆಸ್ಟಿಂಗ್ ವಿಚಾರ. ಬೌದ್ಧ ಸಂಪ್ರದಾಯದ scientific approach ನನಗೆ ತುಂಬಾ ಇಷ್ಟ ಆಯ್ತು. I discovered ಸತ್ಯದ moment ನ enjoy ಮಾಡ್ತಾ, emotions ನ ಅಲ್ಲಲ್ಲೇ acknowledge ಮಾಡ್ತಾ, ನಮ್ಮ intention, purpose ನ ಕಡೆಗೆ ನಮ್ಮ ಗಮನ ತಗೊಂಡು ಹೋಗೋದು ಅತಿ ಅವಶ್ಯಕ ಅಂತ. And in my discovery, if you are achieving this, then well done! Well, this is an enlightenment and this is happiness. I don’t know, some things might not be making sense to you, but I encourage you to keep practicing. You will get there very soon. ಆಗ್ಲೇ ಪ್ರಶ್ನಿಸಿದ ಹಾಗೆ, mindfulness practice performance ನ analyze ಮಾಡೋದು ಹೇಗೆ ಅನ್ನೋದರ ಬಗ್ಗೆ ಒಂದು ಸ್ವಲ್ಪ ಗಮನ ಹರಿಸ್ತಾ ಹೋಗೋಣ. Let’s say, ಒಬ್ಬ ಮನುಷ್ಯ ಸತ್ಯದ moment ನ experience ಮಾಡ್ತಾ ಇದ್ದಾನೆ ಅಂತ. ನನ್ನದೇ example ತಗೊಳ್ಳಿ—ಅರ್ಬನ್ ಸಿಸ್ಯದ episode ಗೆ script ಬರೀತಾ ಇದ್ದೀನಿ ಅಂತ ಅನ್ಕೊಳ್ಳೋಣ. Script ಬರೀಬೇಕಾದ್ರೆ ಅದರ ಮೇಲೆ ಮಾತ್ರ ಗಮನ ಕೊಡಬೇಕು. Maybe ನಾನು distract ಆಗಬಹುದು—script ನ ಹೇಗೆ perform ಮಾಡೋದು ಅಂತ. ಒಂದೆರಡು line ಬರೆದು, ಮತ್ತೆರಡು line ಬರೆಯೋದರ ಬದಲು,...
    Show More Show Less
    6 mins
  • Episode 16: The Power of Appreciation & Gratitude (ಕೃತಜ್ಞತೆಯ ಶಕ್ತಿ)
    Aug 2 2021
    Transcript Appreciation ಮತ್ತೆ gratitude can bring a greater sense of joy in your life. ಎಲ್ಲರಿಗೂ ನಮಸ್ಕಾರ, ನನ್ನ ಹೆಸರು ರಾಜಸ್. ಅರ್ಬನ್ ಸಿಸ್ಯದ ಮಂಗಳವಾರದ ಸಂಚಿಕೆಗೆ ನಿಮಗೆ ಸ್ವಾಗತ. I have a question for you: ನೀವು ಯಾವುದನ್ನ appreciate ಮಾಡ್ತೀರಾ? ನೀವು ಯಾರನ್ನ appreciate ಮಾಡ್ತೀರಾ? ನೀವು ಯಾತಕ್ಕೆ appreciate ಮಾಡ್ತೀರಾ? ಯಾರಾದರೂ ನಿಮಗೆ ಈ ತರಹದ question ಕೇಳಿದಾಗ, ನಮಗೆ ನಾವೇ ಈ question ಅನ್ನ ಕೇಳ್ಕೊಳ್ತೀವಿ. Well, ಯಾರನ್ನ ನಾನು appreciate ಮಾಡ್ತೀನಿ? ಯಾವುದನ್ನ ನಾನು appreciate ಮಾಡ್ತೀನಿ? ಯಾತಕ್ಕೆ ನಾನು appreciate ಮಾಡ್ತೀನಿ ಅಂತ? ಈ ತರಹ ನಮಗೆ ನಾವೇ question ಅನ್ನ ಕೇಳ್ಕೊಂಡಾಗ, ಉತ್ತರ ತುಂಬಾ limited ಆಗ್ಬಿಡಬಹುದು ಅನ್ಸುತ್ತೆ. So, let’s keep the question the way it is. Question ನ repeat ಮಾಡೋದಾದ್ರೆ—ನೀವು ಯಾವುದನ್ನ, ಯಾರನ್ನ, ಯಾತಕ್ಕೆ appreciate ಮಾಡ್ತೀರಾ? So, I’m so fortunate enough that ನಾನು different types of ಜನರನ್ನ, from different industries, ನೋಡೋಕೆ, ಅವರ ಜೊತೆ time ನ spend ಮಾಡೋದಕ್ಕೆ ನನಗೆ ಸಿಕ್ಕಿದ್ದು. I’m lucky that a huge set of family, friends, colleagues ನ observe ಮಾಡೋದಕ್ಕೆ opportunity ಸಿಕ್ಕಿದ್ದು. Of course, a good time ನ spend ಮಾಡಿದ್ದೀನಿ. The very reason ಯಾತಕ್ಕೆ ಈ question ನ ಕೇಳ್ತಾ ಇದ್ದೀನಿ ಅಂತ ಅಂದ್ರೆ, ಬಹಳಷ್ಟು ಜನ ಅವರಿಗವರು permission ನೇ ಕೊಟ್ಕೊಳ್ಳಲ್ಲ—to feel the sense of gratitude and appreciation. Which actually brings a greater sense of joy in your life. Well, surprisingly enough, ನನ್ನ extended family members, ನನ್ನ family members, ಮತ್ತೆ ಕೆಲವು friends ಗಳು, nature ಗೆ gratitude ನ ಸಲ್ಲಿಸುವಂತಹ routine ಅನ್ನ ಇವತ್ತಿಗೂ practice ಮಾಡ್ತಾ ಇರೋದು ಖುಷಿಯ ವಿಚಾರ. Let’s go back to those questions. ಹೀಗೆ ನಾನು ನನ್ನ journal ನ ಬರೀಬೇಕಾದ್ರೆ, ಈ questions ಗೆ answer ಮಾಡ್ತಾ ಇದ್ದೆ. Interestingly enough, ನನಗೆ ಬಹಳಷ್ಟು ವಿಚಾರಗಳನ್ನ notice ಮಾಡೋ ಹಾಗೆ ಆಯ್ತು. ಬೆಳಗಿನ ಜಾವ ಅರ್ಬನ್ ಸಿಸ್ಯದ episode ನ ಬರೀಬೇಕಾದ್ರೆ, ಆ nature ambience ನನಗೆ ಖುಷಿ ಕೊಡುತ್ತೆ. ಬೆಳಿಗ್ಗೆ ಎದ್ದು ಕೂಡಲೇ ಆ silence... Wow! At least ನಮ್ಮನ್ನ care ಮಾಡೋದಕ್ಕೆ ನಮ್ಮ parents ನಮ್ಮ ಹತ್ರನೇ ಇದ್ದಾರೆ. ತಂದೆಯ ಕೈರುಚಿ, ತಾಯಿಯ ಪ್ರೀತಿಯ instant coffee ಪುಡಿಯ coffee, irritate ಮಾಡೋಕೆ, ಹಾಗೂ ಅಗತ್ಯ ಬಂದಾಗ support ಮಾಡೋಕೆ ಒಬ್ಬ ತಮ್ಮ, ಕಷ್ಟಕಾಲಕ್ಕೂ ನಮ್ಮನ್ನ ಕೈಹಿಡಿದು ನಡೆಸುವಂತಹ ನಮ್ಮ company, ಕೆಲಸಕ್ಕೆ ಹೋಗಲಿಲ್ಲ ಅಂದ್ರೆ ಲೈನ್‌ ಆಗಿ call ಮಾಡೋ managers, obviously ಮಜಾ ಮಾಡೋಂತಹ colleagues... I’m so grateful and appreciate what is happening around me. ಒಂದು weird question ನನ್ನ ತಲೆನಲ್ಲಿ ಬರುತ್ತೆ... What if, ಸಡನ್‌ ಆಗಿ ನಾನು ಈಗ ಏನೇನು ಹೇಳಿದ್ನೋ ಅದು completely vanish ಆಗ್ಬಿಟ್ರೆ? ಹೇಗಿರುತ್ತೆ? Well, I can never imagine. Like I said earlier, appreciation and gratitude can enhance and bring a greater sense of joy in your life. ನೀವು ದಿನ journal ನ ಬರೆಯೋ ಅಭ್ಯಾಸನ್ನ ಇಟ್ಕೊಂಡಿದ್ರೆ, I highly encourage you to add these questions. ಪ್ರತಿ ವಾರಾಂತ್ಯದಲ್ಲಿ ಈ questions ನ answer ಮಾಡೋದ್ರಿಂದ, maybe, who knows, it can change your perception. And it’s important to notice, ಈ ತರಹ ಮಾಡೋದ್ರಿಂದ ನಿಮಗೆ ನಿಮ್ಮ ಜೊತೆಗಿನ ಸಂಬಂಧವನ್ನ, ನಮ್ಮ ಸುತ್ತಮುತ್ತಲಿನ ಜನರ ಜೊತೆಗಿರೋ ಸಂಬಂಧವನ್ನ ಇನ್ನಷ್ಟು ಗಟ್ಟಿ ಮಾಡಬಹುದು. I wish you all the very best, and Happy Tuesday! Thank you so much ...
    Show More Show Less
    4 mins
  • Episode 15: ಧ್ಯಾನದ ಪಯಣ ಇಲ್ಲಿಗೆ ಮುಗಿಯುವುದಿಲ್ಲ! (The Journey Continues.....)
    Nov 9 2020
    Episode Notes

    In this final session, we recap our journey:

    • Managing Distractions: ಹೇಗೆ ಏಕಾಗ್ರತೆಯನ್ನ ಬೆಳೆಸಿಕೊಳ್ಳುವುದು ಅನ್ನೋದನ್ನ ರೂಢಿಸಿಕೊಂಡಿದ್ದೇವೆ.
    • Building the Habit: ಮೆಡಿಟೇಶನ್ ಅನ್ನ ನಿಮ್ಮ ದಿನನಿತ್ಯದ ಒಂದು ಅವಿಭಾಜ್ಯ ಅಂಗವಾಗಿ (Habit) ಮಾಡಿಕೊಳ್ಳುವ ಹಾದಿಯನ್ನ ಅರಿತಿದ್ದೇವೆ.
    • Managing Reactions & Expectations: ನಮ್ಮ ಆಲೋಚನೆಗಳಿಗೆ ರಿಯಾಕ್ಟ್ ಮಾಡದೆ, ಸರಿಯಾದ ನಿರೀಕ್ಷೆಗಳೊಂದಿಗೆ (Expectations) ಅಭ್ಯಾಸ ಮಾಡೋದನ್ನ ಕಲಿತಿದ್ದೇವೆ.
    • Judgment-Free Living: ಜಡ್ಜ್‌ಮೆಂಟ್ ಮಾಡೋದನ್ನ ನಿಲ್ಲಿಸಿ, ಮೈಂಡ್‌ಫುಲ್ ಆಗಿರೋದು ಹೇಗೆ ಅನ್ನೋದನ್ನ ಚರ್ಚಿಸಿದ್ದೇವೆ.

    Today's Practice:ಈಗ ನಿಮಗೆ ಧ್ಯಾನದ ಬಗ್ಗೆ ಒಂದು ಉತ್ತಮ ತಿಳುವಳಿಕೆ ಬಂದಿದೆ. ಹಾಗಾಗಿ, ಇವತ್ತಿನ ಸೆಷನ್‌ನಲ್ಲಿ ಯಾವುದೇ ಗೈಡೆನ್ಸ್ ಇಲ್ಲದೆ (Without any guidance), ನೀವೇ ಸ್ವತಃ 10 ನಿಮಿಷಗಳ ಕಾಲ ಧ್ಯಾನ ಮಾಡಲಿದ್ದೀರಿ.

    Quick Guide:

    1. ನಿಮ್ಮ ಉಸಿರಾಟವನ್ನೇ ಆಂಕರ್ ಪಾಯಿಂಟ್ (Anchor Point) ಆಗಿ ಇಟ್ಟುಕೊಳ್ಳಿ.
    2. ನಿಮ್ಮ ಭಾವನೆಗಳು ಮತ್ತು ಆಲೋಚನೆಗಳನ್ನ ಕೇವಲ ಒಬ್ಬ ವೀಕ್ಷಕನಂತೆ ಗಮನಿಸಿ.
    3. ಮನಸ್ಸು ಎಲ್ಲಾದರೂ ಅಲೆದಾಡಿದರೆ, ಮೃದುವಾಗಿ ಮತ್ತೆ ಉಸಿರಾಟದ ಕಡೆಗೆ ಗಮನ ತನ್ನಿ.

    ಈ 15 ದಿನಗಳ ಪಯಣ ನಿಮ್ಮ ಜೀವನದಲ್ಲಿ ಸಕಾರಾತ್ಮಕ ಬದಲಾವಣೆ ತಂದಿದೆ ಎಂದು ನಂಬುತ್ತೇನೆ. ಧ್ಯಾನವನ್ನ ಇಲ್ಲಿಗೆ ನಿಲ್ಲಿಸಬೇಡಿ, ಇದನ್ನ ಪ್ರತಿ ದಿನ ಮುಂದುವರಿಸಿ.

    Show More Show Less
    2 mins
  • Episode 14: ಜಡ್ಜ್‌ಮೆಂಟ್‌ನಿಂದ ಮುಕ್ತಿ ಪಡೆಯುವುದು ಹೇಗೆ? (Breaking the Chain of Judgment )
    Oct 9 2020
    Episode Notes

    This episode covers:

    • The Judgment Trap: Why we don't need to stress about our posture, breathing pace, or session length. ನಾವು ಸರಿಯಾಗಿ ಕೂತಿದ್ದೇವಾ ಅಥವಾ ಉಸಿರಾಟದ ವೇಗ ಸರಿಯಾಗಿದೆಯೇ ಎಂದು ಪದೇ ಪದೇ ಜಡ್ಜ್ ಮಾಡುವ ಅಗತ್ಯವಿಲ್ಲ.
    • Observing and Accepting: The key is to simply observe thoughts as they come and let them be. ಆಲೋಚನೆಗಳು ಬಂದ ಹಾಗೆ ಅವುಗಳನ್ನು ಅಬ್ಸರ್ವ್ ಮಾಡಿ ಸ್ವೀಕರಿಸುವುದೇ ಧ್ಯಾನದ ಮುಖ್ಯ ಉದ್ದೇಶ.
    • Reducing Overthinking: By sending "Judgment" to jail, we can stop unnecessary thinking cycles. ಜಡ್ಜ್ ಮಾಡುವುದನ್ನು ನಿಲ್ಲಿಸಿದಾಗ ಅನಗತ್ಯ ಆಲೋಚನೆಗಳು ಕಡಿಮೆಯಾಗುತ್ತವೆ.
    • Clarity through Practice: Observing emotions and thoughts without reacting brings more mental clarity. ಎಮೋಷನ್ ಮತ್ತು ಥಾಟ್ಸ್ ಬಗ್ಗೆ ತಿಳ್ಕೊಳೋದ್ರಿಂದ ನಮಗೆ ಹೆಚ್ಚಿನ ಕ್ಲಾರಿಟಿ ಸಿಗುತ್ತೆ.
    Show More Show Less
    11 mins