• ಕಾಫಿ ಕುಡೀರಿ, ನಿದ್ರೆ ಮಾಡಿ | Coffee Nap
    Jul 7 2022

    ನಿಮಗ್ ಗೊತ್ತಾ? ವಿಶ್ವದಲ್ಲಿ ಅತೀ ಹೆಚ್ಚು ವ್ಯಾಪಾರ ಆಗೋ ಸರಕುಗಳ ಪಟ್ಟಿಯಲ್ಲಿ ಕಾಫಿ ಎರಡನೇ ಸ್ಥಾನದಲ್ಲಿದೆ.

    ನಮ್ಮ ಈ ಸಂಚಿಕೆಯಲ್ಲಿ ಆಶ್ಡಿನ್ ಡಾಕ್ಟರ್ ಅವರು ಕಾಫಿಯ ಬಗ್ಗೆ ಆಸಕ್ತಿದಾಯಕ ಸಂಗತಿಗಳನ್ನು ಹಂಚಿಕೊಳ್ಳುತ್ತಾರೆ ಮತ್ತು ಒಂದು ಕಪ್ ಕಾಫಿ ಹೇಗೆ ನಿಮ್ಮ ಮಧ್ಯಾಹ್ನದ ನಿದ್ರೆಯನ್ನು ಚಾರ್ಜ್ ಮಾಡುತ್ತೆ ಎಂದು ತಿಳಿಸುತ್ತಾರೆ.ಬನ್ನಿ ಕೇಳಿ!

    Did you know that coffee is the second most traded commodity in the world?

    In this episode of #TheHabitCoachKannada Podcast, your Habit Coach Ashdin shares interesting facts about coffee and how a cup of coffee can charge up your afternoon naps.

    This Kannada Adaptation is done by Spoorthi Thej

    The Original English Episode is narrated by Ashdin Doctor: (https://ivm.today/3NQYYlH)

    ನಿಮ್ಮ ಹ್ಯಾಬಿಟ್ ಕೋಚ್ ಆಷ್ಡಿನ್ ಡಾಕ್ಟರ್ ಅನ್ನು ಫಾಲೌ ಮಾಡಿ.

    You can follow our host Ashdin Doctor on his social media:

    Twitter | Linkedin | Instagram | Facebook

    You can follow Spoorthi on her social media:

    Instagram | Twitter

    You can listen to this show and other awesome shows on the https://ivmpodcasts.com, the IVM Podcasts app on Android: IVM Podcasts - Apps on Google Play or iOS: ‎IVM Podcasts, or any other podcast app. ಬನ್ನಿ ಕೇಳಿ!

    See omnystudio.com/listener for privacy information.

    Show More Show Less
    4 mins
  • ಒಂದು ವೇಳೆ! The Worst Two Letters!
    Jul 4 2022

    ನಿಮಗ್ ಗೊತ್ತಾ? "ಒಂದು ವೇಳೆ" ಎಂಬ ಪದ ಬಂದ ಕೂಡಲೇ ಏನೋ ಕಾರಣ ನೀಡಲು ಸಿದ್ಧರಾಗುತ್ತಿರುವ ಹಾಗೆ ಅನಿಸುತ್ತೆ.

    ನಮ್ಮ ಈ ಸಂಚಿಕೆಯಲ್ಲಿ ಆಶ್ಡಿನ್ ಡಾಕ್ಟರ್ ಅವರು ಎಲ್ಲಾ ವಿಷಯದಲ್ಲಿ ಇಲ್ಲ ಸಲ್ಲದ ಕಾರಣ ನೀಡಿ ತಪ್ಪಿಸಿಕೊಳ್ಳುವುದು ಒಳ್ಳೆಯದಲ್ಲ ಎಂದು ತಿಳಿಸುತ್ತಾರೆ. ಏಕೆಂದರೆ ಕಾರಣ ನೀಡಿ ತಪ್ಪಿಸಿಕೊಳ್ಳುವುದು ತುಂಬಾ ಸುಲಭ, ಆದರೆ ನಾವು ಬದ್ಧವಾಗಿರುವ ಕೆಲಸವನ್ನ ಮಾಡಿ ಮುಗಿಸುವುದು ತುಂಬಾ ಕಷ್ಟ. ಇದನ್ನು ನಿಯಂತ್ರಿಸಲು ನಾವು ಏನು ಮಾಡಬಹುದು? ಬನ್ನಿ ಕೇಳಿ!

    Did you know that the word 'if' lends itself to an excuse very easily?

    In this episode of #TheHabitCoachKannada Podcast, your Habit Coach Ashdin Doctor talks about one of the biggest killers of forming habits - excuses. It's because it's so easy to make an excuse, but harder to do what we committed to. What can we do to overcome this? Tune in to find out.

    This Kannada Adaptation is done by Spoorthi Thej

    The Original English Episode is narrated by Ashdin Doctor: (https://ivm.today/3Ahb3gW)

    ನಿಮ್ಮ ಹ್ಯಾಬಿಟ್ ಕೋಚ್ ಆಷ್ಡಿನ್ ಡಾಕ್ಟರ್ ಅನ್ನು ಫಾಲೌ ಮಾಡಿ.

    You can follow our host Ashdin Doctor on his social media:

    Twitter | Linkedin | Instagram | Facebook

    You can follow Spoorthi on her social media:

    Instagram | Twitter

    You can listen to this show and other awesome shows on the https://ivmpodcasts.com, the IVM Podcasts app on Android: IVM Podcasts - Apps on Google Play or iOS: ‎IVM Podcasts, or any other podcast app. ಬನ್ನಿ ಕೇಳಿ!

    See omnystudio.com/listener for privacy information.

    Show More Show Less
    5 mins
  • 5G ಯುಗದಲ್ಲೊಂದು ಉಪವಾಸ! The Social Media Fast!
    Jun 30 2022

    ನಿಮಗ್ ಗೊತ್ತಾ? ಸ್ಟೀವ್ ಜಾಬ್ಸ್ ತನ್ನ ಮಕ್ಕಳನ್ನು ಐಪ್ಯಾಡ್ ಅಥವಾ ಇತರ ತಂತ್ರಜ್ಞಾನವನ್ನು ಬಳಸದಂತೆ ನಿರ್ಬಂಧಿಸಿದ್ದರು.

    ಜೀವನಕ್ಕಿಂತ ಹೆಚ್ಚು ತಂತ್ರಜ್ಞಾನ ಅಲ್ಲ ಅನ್ನೋದನ್ನ ತಿಳಿಯುವ ಅವಶ್ಯಕತೆ ತುಂಬಾನೇ ಇದೆ. ಕಳೆದ ಕೆಲವು ವರ್ಷಗಳಿಂದ ಅಂತರ್ಜಾಲದ ಬಳಕೆಯು ಗಣನೀಯವಾಗಿ ಹೆಚ್ಚಿದೆ. ಇದು ಸಾಮಾಜಿಕ ಮಾಧ್ಯಮಗಳಿಂದಾಗಿ ಹರಡುವ ಸುಳ್ಳು ಸುದ್ದಿಗಳಿಂದ ಜನರಲ್ಲಿ ಹೆಚ್ಚಿನ ಆತಂಕಕ್ಕೆ ಕಾರಣವಾಗಿದೆ. ಇದೆಲ್ಲವೂ ನಿಮ್ಮ ಮನಸ್ಸನ್ನು ಪ್ರಚೋದಿಸಬಹುದು ಆದರೆ ಖಂಡಿತವಾಗಿಯೂ ಇದು ನಿಮ್ಮನ್ನು ಸಂಪೂರ್ಣವಾಗಿ ನಾಶ ಮಾಡಲೂಬಹುದು. ನಮ್ಮ ಈ ಸಂಚಿಕೆಯಲ್ಲಿ ಆಶ್ಡಿನ್ ಡಾಕ್ಟರ್ ಅವರು ಈ ಎಲ್ಲದರ ಮೂಲಕ ನಿಮ್ಮನ್ನು ಪುನರುಜ್ಜೀವನಗೊಳಿಸುವ ಮತ್ತು ನಿಮ್ಮ ಚಾಣಾಕ್ಷತೆಯನ್ನ ರಕ್ಷಿಸುವ ಬಗ್ಗೆ ಮಾತನಾಡುತ್ತಾರೆ. ಬನ್ನಿ ಕೇಳಿ!

    Did you know that Steve Jobs restricted his kids from using the iPad or other technology?

    There is a need to know how to use technology without it taking over our lives. The use of the internet has increased exponentially in the last few years. That has also led to a lot more anxiety among people because of the news and social media. All of this may excite the mind, but it definitely destroys one's spirit. In this episode of #TheHabitCoachKannada Podcast, your Habit Coach Ashdin Doctor talks about revitalising the spirit and protecting one's intellect through all of this. Tune in to find out how it can be done.

    This Kannada Adaptation is done by Spoorthi Thej

    The Original English Episode is narrated by Ashdin Doctor: (https://ivm.today/3Np9BvT)

    ನಿಮ್ಮ ಹ್ಯಾಬಿಟ್ ಕೋಚ್ ಆಷ್ಡಿನ್ ಡಾಕ್ಟರ್ ಅನ್ನು ಫಾಲೌ ಮಾಡಿ.

    You can follow our host Ashdin Doctor on his social media:

    Twitter | Linkedin | Instagram | Facebook

    You can follow Spoorthi on her social media:

    Instagram | Twitter

    You can listen to this show and other awesome shows on the https://ivmpodcasts.com, the IVM Podcasts app on Android: IVM Podcasts - Apps on Google Play or iOS: ‎IVM Podcasts, or any other podcast app. ಬನ್ನಿ ಕೇಳಿ!

    See omnystudio.com/listener for privacy information.

    Show More Show Less
    6 mins
  • ಕೆಟ್ಟ ಯೋಚನೆಗಳು | Are You A Bad Thinker?
    Jun 27 2022

    ನಿಮಗ್ ಗೊತ್ತಾ? ಮಾನವನ ಮನಸ್ಸು ಒಳ್ಳೆಯದಕ್ಕಿಂತ ಕೆಟ್ಟ ನೆನಪುಗಳನ್ನು ಹೆಚ್ಚು ನೆನಪಿಟ್ಟುಕೊಳ್ಳುವಂತೆ ವಿನ್ಯಾಸಗೊಂಡಿದೆ. ಏಕೆಂದರೆ, ವಿಕಸನೀಯ ದೃಷ್ಟಿಕೋನದಿಂದ, ಕೆಟ್ಟ ವಿಷಯಗಳನ್ನು ನೆನಪಿಟ್ಟುಕೊಳ್ಳುವುದು ಬಹಳ ಮುಖ್ಯ.

    ಕೆಟ್ಟ ವಿಷಯಗಳನ್ನು ಯಾವಾಗಲೂ ನಾವು ಎಚ್ಚರಿಕೆಯ ಸಂಕೇತವಾಗಿ ಗ್ರಹಿಸುತ್ತೇವೆ. ನಿಮ್ಮ ಸಂತೋಷದ ಕನಸುಗಳನ್ನು ನೆನಪಿಟ್ಟುಕೊಳ್ಳುವುದಕ್ಕಿಂತ ಹೆಚ್ಚಾಗಿ ನಿಮ್ಮ ದುಃಸ್ವಪ್ನಗಳನ್ನು ನೆನಪಿಸಿಕೊಳ್ಳುತ್ತೀರ. ನಮ್ಮ ಈ ಸಂಚಿಕೆಯಲ್ಲಿ ಆಶ್ಡಿನ್ ಡಾಕ್ಟರ್ ಅವರು ಕೆಟ್ಟ ವಿಷಯಗಳಿಂದ ಮುಕ್ತರಾಗಲು ಮತ್ತು ಜೀವನದಲ್ಲಿ ಒಳ್ಳೆಯದನ್ನು ಗ್ರಹಿಸಲು ಕೆಲವು ಸಲಹೆಗಳನ್ನು ನೀಡುತ್ತಾರೆ. ಬನ್ನಿ ಕೇಳಿ!

    Did you know that the human mind is designed to remember bad memories more than good ones? This is because, from an evolutionary perspective, it is very important to remember bad things.

    Bad things are always taken as a warning sign. Chances are that you remember your nightmares far more than you remember your happy dreams, even though you have a lot more of the latter than the former. In this episode of #TheHabitCoachKannada Podcast, your Habit Coach Ashdin Doctor gives some tips to break free from the bad things and observe the good in life. Tune in to find out what they are.

    This Kannada Adaptation is done by Spoorthi Thej

    The Original English Episode is narrated by Ashdin Doctor: (https://ivm.today/3bq98MX)

    ನಿಮ್ಮ ಹ್ಯಾಬಿಟ್ ಕೋಚ್ ಆಷ್ಡಿನ್ ಡಾಕ್ಟರ್ ಅನ್ನು ಫಾಲೌ ಮಾಡಿ.

    You can follow our host Ashdin Doctor on his social media:

    Twitter | Linkedin | Instagram | Facebook

    You can follow Spoorthi on her social media:

    Instagram | Twitter

    You can listen to this show and other awesome shows on the https://ivmpodcasts.com, the IVM Podcasts app on Android: IVM Podcasts - Apps on Google Play or iOS: ‎IVM Podcasts, or any other podcast app. ಬನ್ನಿ ಕೇಳಿ!

    See omnystudio.com/listener for privacy information.

    Show More Show Less
    4 mins
  • ಸುಳ್ಳು ಹೇಳಿ! The Future Lie
    Jun 23 2022

    ನಿಮಗ್ ಗೊತ್ತಾ? ಸುಳ್ಳು ಹೇಳುವುದು ನಿಮ್ಮ ಆರೋಗ್ಯಕ್ಕೆ ಹಾನಿಕಾರಕ. ಸುಳ್ಳು ನಮ್ಮಲ್ಲಿ ಒತ್ತಡವನ್ನ ಹೆಚ್ಚಿಸಿ ದೈಹಿಕವಾಗಿ ದುರ್ಬಲರನ್ನಾಗಿಸುತ್ತದೆ ಎಂದು ಅನೇಕ ಅಧ್ಯಯನಗಳು ತಿಳಿಸುತ್ತವೆ. ಸುಳ್ಳು ಹೇಳುವುದರಿಂದ ನಮ್ಮ ಮೆದುಳಿನ ಮೇಲೂ ದುಷ್ಪರಿಣಾಮಗಳಿವೆ.

    ಸುಳ್ಳು ಹೇಳುವುದು ಅನೇಕ ನಕಾರಾತ್ಮಕ ಅಂಶಗಳನ್ನು ಹೊಂದಿದೆ. ನೀವು ಪ್ರಾರಂಭಿಸಿದ ಒಂದು ಸುಳ್ಳನ್ನು ನಿಜ ಎಂದು ಬಿಂಬಿಸಲು ಸುಳ್ಳನ್ನೇ ಆಡುತ್ತಾ ಇರಬೇಕಾಗುತ್ತದೆ. ಹಾಗಾದ್ರೆ, ಸುಳ್ಳು ಹೇಳಲು ಯಾವುದಾದರು ಸರಿಯಾದ ಮಾರ್ಗವಿದೆಯೇ? ಹೌದು, ಇದೆ! ನಮ್ಮ ಈ ಸಂಚಿಕೆಯಲ್ಲಿ ಆಶ್ಡಿನ್ ಡಾಕ್ಟರ್ ಅವರು ಭವಿಷ್ಯದ ಬಗ್ಗೆ ಸುಳ್ಳು ಹೇಳಲು ನಾವು ಹೇಗೆ ಕಲಿಯಬಹುದು ಜೊತೆಗೆ ನಾವು ಸಾಧಿಸಲು ಬಯಸುವ ವಿಷಯಗಳ ಬಗ್ಗೆ ಯಾಕೆ ಸುಳ್ಳು ಹೇಳಬೇಕು ಎಂದು ಮಾತನಾಡಿದ್ದಾರೆ. ಬನ್ನಿ ಕೇಳಿ!

    Did you know that lying is actually bad for your health? Many studies have been conducted where they show that lies increase our stress level, thus affecting our bodies. Turns out lying is bad for the brain too.

    Lying has so many negative aspects to it. You start with one lie and then you are forced to keep lying and coming up with bigger and more elaborate lies. But, could there be a good way to lie? Of course, there is! In this episode of #TheHabitCoachKannada Podcast, your Habit Coach Ashdin Doctor tells us how we can learn to lie about the future. Lies about things we want to achieve. Tune in to find out how we can do that.

    This Kannada Adaptation is done by Spoorthi Thej

    The Original English Episode is narrated by Ashdin Doctor: (https://ivm.today/39LW8AD)

    ನಿಮ್ಮ ಹ್ಯಾಬಿಟ್ ಕೋಚ್ ಆಷ್ಡಿನ್ ಡಾಕ್ಟರ್ ಅನ್ನು ಫಾಲೌ ಮಾಡಿ.

    You can follow our host Ashdin Doctor on his social media:

    Twitter | Linkedin | Instagram | Facebook

    You can follow Spoorthi on her social media:

    Instagram | Twitter

    You can listen to this show and other awesome shows on the https://ivmpodcasts.com, the IVM Podcasts app on Android: IVM Podcasts - Apps on Google Play or iOS: ‎IVM Podcasts, or any other podcast app. ಬನ್ನಿ ಕೇಳಿ!

    See omnystudio.com/listener for privacy information.

    Show More Show Less
    6 mins
  • ಸಂತೋಷಕ್ಕೆ ಹಾಡು ಸಂತೋಷಕ್ಕೆ | The Song That Makes You Happy
    Jun 20 2022

    ನಿಮಗ್ ಗೊತ್ತಾ? ಡಬ್ ಸ್ಟೆಪ್ ಕೇಳುವಾಗ ಸೊಳ್ಳೆಗಳು ವಿಭಿನ್ನವಾಗಿ ವರ್ತಿಸುತ್ತವೆ, ಈ ಸಮಯದಲ್ಲಿ ಸೊಳ್ಳೆಗಳು ಕಚ್ಚುವ ಸಾಧ್ಯತೆ ಕಡಿಮೆ. ಸಂಗೀತವು ಯಾವಾಗಲೂ ಪ್ರಾಣಿಗಳ ಮೇಲೆ ಬಲವಾದ ಪರಿಣಾಮವನ್ನು ಬೀರುತ್ತದೆ. 12 ಗಂಟೆಗಳ ಕಾಲ ಮೃದುವಾದ, ಹಿತವಾದ ಸಂಗೀತವನ್ನು ಕೇಳುವ ಹಸುಗಳು 3% ರಷ್ಟು ಹೆಚ್ಚು ಹಾಲು ನೀಡುತ್ತವೆ.

    ನಮ್ಮ ಈ ಸಂಚಿಕೆಯಲ್ಲಿ ಆಶ್ಡಿನ್ ಡಾಕ್ಟರ್ ಅವರು ಸಂಗೀತವು ನಮ್ಮ ಮೇಲೆ ಬೀರುವ ಪರಿಣಾಮಗಳ ಕುರಿತು ಜೊತೆಗೆ ನಾವು ಸಂಗೀತವನ್ನು ಚೆನ್ನಾಗಿ ಬಳಸಲು ಹೇಗೆ ಕಲಿಯಬಹುದು ಎಂಬುದರ ಕುರಿತು ಮಾತನಾಡುತ್ತಾರೆ. ನಮ್ಮ ಬದುಕು ಮತ್ತು ಆಲೋಚನಾ ವಿಧಾನವನ್ನು ಬದಲಾಯಿಸಲು ನಾವು ಸಂಗೀತವನ್ನು ಬಳಸಬಹುದಾದ ಕುರಿತು ಹಾಗೆಯೇ ನಮ್ಮನ್ನು ವಿಭಿನ್ನ ಮನಸ್ಥಿತಿಯಲ್ಲಿ ಇರಿಸಲು ನಾವು ಸಂಗೀತವನ್ನು ಬಳಸುವ ಕುರಿತೂ ಮಾತನಾಡುತ್ತಾರೆ. ಬನ್ನಿ ಕೇಳಿ!

    Did you know that mosquitoes behave differently when listening to dubstep?

    Apparently, they bite far less, and even reproduce less when listening to the genre. Music has always had a very strong effect on animals. Cows who had soft soothing music played to them for 12 hours yielded more milk by 3%.

    In this episode of #TheHabitCoachKannada Podcast, your Habit Coach Ashdin Doctor talks about the effects music has on us and how we can learn to use music well. We can use it to change our current reality and way of thinking. We can even use it to put us in a different mood. Tune in to find out how.

    This Kannada Adaptation is done by Spoorthi Thej

    The Original English Episode is narrated by Ashdin Doctor: (https://ivm.today/3zO06Dp)

    ನಿಮ್ಮ ಹ್ಯಾಬಿಟ್ ಕೋಚ್ ಆಷ್ಡಿನ್ ಡಾಕ್ಟರ್ ಅನ್ನು ಫಾಲೌ ಮಾಡಿ.

    You can follow our host Ashdin Doctor on his social media:

    Twitter | Linkedin | Instagram | Facebook

    You can follow Spoorthi on her social media:

    Instagram | Twitter

    You can listen to this show and other awesome shows on the https://ivmpodcasts.com, the IVM Podcasts app on Android: IVM Podcasts - Apps on Google Play or iOS: ‎IVM Podcasts, or any other podcast app. ಬನ್ನಿ ಕೇಳಿ!

    See omnystudio.com/listener for privacy information.

    Show More Show Less
    5 mins
  • "ಬೋಯಾ" ಎಂಬ ಯಶಸ್ಸಿನ ಪದ | Your Success Word
    Jun 16 2022

    ನಿಮಗ್ ಗೊತ್ತಾ? ‘ಬೋಯಾ’ ಎಂಬ ಪದ ಹುಟ್ಟಿಕೊಂಡದ್ದು ಸಮುದ್ರ ತೀರದ ಜನರಿಂದ.

    ನಮ್ಮ ಈ ಸಂಚಿಕೆಯಲ್ಲಿ ಆಶ್ಡಿನ್ ಡಾಕ್ಟರ್ ಅವರು ಯಶಸ್ಸಿನ ಪದಗಳ ಬಗ್ಗೆ ಮಾತನಾಡುತ್ತಾರೆ ಜೊತೆಗೆ ಆ ಪದಗಳು ಹೇಗೆ ನಮ್ಮಲ್ಲಿ ಸಂತೃಪ್ತಿಯ ಭಾವನೆಯನ್ನು ತುಂಬುತ್ತದೆ ಎಂದು ತಿಳಿಸುತ್ತಾರೆ. ನಮ್ಮ ವ್ಯಕ್ತಿತ್ವಕ್ಕೆ ಅನುಗುಣವಾಗಿ ಯಾವ ಪದಗಳು ನಮಗೆ ಹೊಂದಿಕೊಳ್ಳುತ್ತದೆ ಎಂದು ತಿಳಿದುಕೊಳ್ಳಲು ಸಹ ಕೆಲವು ಸಲಹೆಗಳನ್ನು ಅವರು ತಿಳಿಸುತ್ತಾರೆ. ಬನ್ನಿ ಕೇಳಿ!

    Did you know the expression 'booyah' originated from the marines?

    In this episode of #TheHabitCoachKannada Podcast, your Habit Coach Ashdin Doctor talks about success words and how it brings a feeling of satisfaction. He also tells us to find which words work according to our personality.

    This Kannada Adaptation is done by Spoorthi Thej

    The Original English Episode is narrated by Ashdin Doctor: (https://ivm.today/3tCidIN)

    ನಿಮ್ಮ ಹ್ಯಾಬಿಟ್ ಕೋಚ್ ಆಷ್ಡಿನ್ ಡಾಕ್ಟರ್ ಅನ್ನು ಫಾಲೌ ಮಾಡಿ.

    You can follow our host Ashdin Doctor on his social media:

    Twitter | Linkedin | Instagram | Facebook

    You can follow Spoorthi on her social media:

    Instagram | Twitter

    You can listen to this show and other awesome shows on the https://ivmpodcasts.com, the IVM Podcasts app on Android: IVM Podcasts - Apps on Google Play or iOS: ‎IVM Podcasts, or any other podcast app. ಬನ್ನಿ ಕೇಳಿ!

    See omnystudio.com/listener for privacy information.

    Show More Show Less
    5 mins
  • ಹೊ'ಓಪೊನೊಪೊನೊ ಅಂದ್ರೆ ಏನು? Ho'oponopono - The Truth!
    Jun 13 2022

    ನಿಮಗ್ ಗೊತ್ತಾ? ಹವಾಯಿಯನ್ ಭಾಷೆಯಲ್ಲಿ ಕೇವಲ 12 ಅಕ್ಷರಗಳಿವೆ.

    ನಮ್ಮ ಈ ಸಂಚಿಕೆಯಲ್ಲಿ ಆಶ್ಡಿನ್ ಡಾಕ್ಟರ್ ಅವರು ಹವಾಯಿಯನ್ ನ ಸಾಮರಸ್ಯ ಮತ್ತು ಕ್ಷಮಾಗುಣವಾದ - ಹೋಪೊನೊಪೊನೊ ಕುರಿತು ಮಾತನಾಡಿದ್ದಾರೆ ಜೊತೆಗೆ ನಾಲ್ಕು ನುಡಿಗಟ್ಟುಗಳು ನಮ್ಮಲ್ಲಿ ಹೇಗೆ ಬದಲಾವಣೆಯನ್ನ ತರಬಹುದು ಎಂದು ತಿಳಿಸಿದ್ದಾರೆ. ಬನ್ನಿ ಕೇಳಿ!

    Did you know that the Hawaian language has only 12 letters?

    In this episode of #TheHabitCoachKannada Podcast, your Habit Coach Ashdin Doctor talks about the Hawaiian practice of reconciliation and forgiveness- ho'oponopono and how four phrases can make a correction in ourselves.

    This Kannada Adaptation is done by Spoorthi Thej

    The Original English Episode is narrated by Ashdin Doctor: (https://ivm.today/3Hi9hOb)

    7 mins